• Sramasosaneya Visvavannu Badalayisabeku
  • Ebook Hide Help
    ₹ 60
    60
    0% discount
    • fb
    • Share on Google+
    • Pin it!
  • ಶ್ರಮಶೋಷಣೆಯ ವಿಶ್ವವನ್ನು ಬದಲಾಯಿಸಬೇಕು!

    Sramasosaneya Visvavannu Badalayisabeku

    Author:

    Pages: 343
    Language: Kannada
    Rating
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    Be the first to vote
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    '0/5' From 0 premium votes.
Description

“ 'ಬಂಡವಾಳ ಗ್ರಂಥ'ವು ನಮ್ಮ ಖಡ್ಗ! ನಮ್ಮ ಗುರಾಣಿ! ಆಕ್ರಮಣ ಮಾಡಲು ಹೇಗೋ ಹಾಗೆ ಆತ್ಮರಕ್ಷಣೆಗೂ ಉಪಯುಕ್ತವಾದ ಆಯುಧ”

- ಯೊಹಾನ್ ಫಿಲಿಪ್ ಬೆಕರ್ (1867 ರಲ್ಲಿ ಹೇಳಿದ್ದು)

“ಎಲ್ಲ ದೇಶಗಳ ಶ್ರಮಿಕರೂ ಬಂಡವಾಳ ಗ್ರಂಥವನ್ನು ಅಧ್ಯಯನ ಮಾಡಬೇಕು. ಮತ್ತು ಬೇರೆ ಬೇರೆ ಭಾಷೆಗಳಿಗೆ ಅನುವಾದಿಸಲು ಪ್ರಯತ್ನಿಸಬೇಕು.”

- (1868 ರಲ್ಲಿ ಬ್ರಸೆಲ್ಸ್‌ನ ಇಂಟರ್‌ನ್ಯಾಶನಲ್ ಕಾಂಗ್ರೆಸ್‌ನಲ್ಲಿ ಕೈಗೊಂಡ ಶರಾವು)

***

ಸ್ತ್ರೀ - ಪುರುಷ ಕಾರ್ಮಿಕರಿಗಾಗಿ, ಕಮ್ಯುನಿಸ್ಟ್ ಪಕ್ಷಗಳಕಾರ್ಯಕರ್ತರಿಗಾಗಿ, ದ್ಯಾರ್ಥಿಗಳಿಗಾಗಿ,ಗೃಹಿಣಿಯರಿಗಾಗಿ, ಈ ಚಿಕ್ಕ ಪುಸ್ತಕ!

ಭಯ, ಸೋಮಾರಿತನಗಳನ್ನು ಬಿಟ್ಟುಬಿಟ್ಟು 'ಕ್ಯಾಪಿಟಲ್' ಕಡೆ ಮುಖಮಾಡುತ್ತಾರೆಂದು, ಅದನ್ನು ಓದಿ ಕಣ್ಣು ತೆರೆಯುತ್ತಾರೆಂದು, ಬೆಟ್ಟದಷ್ಟು ಆಸೆಯಿಂದ ಬರೆದ ಈ ಚಿಕ್ಕ ಪುಸ್ತಕ!

Preview download free pdf of this Kannada book is available at Sramasosaneya Visvavannu Badalayisabeku