• Vijayakke Aarane Mettilu
    • fb
    • Share on Google+
    • Pin it!
  • ವಿಜಯಕ್ಕೆ ಆರನೇ ಮೆಟ್ಟಿಲು

    Vijayakke Aarane Mettilu

    Pages: 352
    Language: Kannada
    Rating
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    Be the first to vote
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    '0/5' From 0 premium votes.
Description

"ಆವರು ನಿನ್ನ ಹಂಡತಿ ವಸ್ತ್ರ ಬಿಚ್ಚಿದರು. ನಿನ್ನ ಮನೆ ಸುಟ್ಟರು. ರಾಜ್ಯದಿಂದ ನಿನ್ನನ್ನು ಹೂಡದೋಡಿಸಿದರು.. ಏಳು... ಮುಷ್ಟಿ ಬಿಗಿಸು... ಕತ್ತಿ ತೆಗೆದುಕೋ... ಆವರನ್ನು ಸಂಹರಿಸಿ, ನಿನ್ನ ಸೇಡು ತೀರಿಸಿಕೋ" ಎನ್ನುತ್ತ ಕೃಷ್ಣ ಅರ್ಜುನನ ಆವೇಶವನ್ನೇ ದಾಳವಾಗಿಸಿಕೋಂಡು ಆಡಬಹುದಾಗಿತ್ತು, ಆದರೆ ಹಾಗೆ ಮಾಡಲಿಲ್ಲ.

ಮನುಷ್ಯ ಯುದ್ಧ ಯಾಕಿ ಮಾಡಬೇಕೋ ತಾರ್ಕಿಕವಾಗಿ ಹೇಳಿದ. ಎಷ್ಟೋ ಜೀವನ ಸತ್ಯವನ್ನು ತಿರಿದ. ಕಷ್ಟಗಳಿಗೆ ದುಃಖ ಕಾರಣಗಳನ್ನು ವಿವರಿಸಿದ.

ಷಡ್ವಿಧ ಐಶ್ವರ್ಯಗಳಾದ ಧೈರ್ಯ, ಆರೋಗ್ಯ, ಕೀರ್ತಿ, ಸಂಪತ್ತು, ಪ್ರೀತಿ, ಜ್ಞಾನಗಳನ್ನು ಹೂಂದುಬುದಕ್ಕಾಗಿ - ಆಧ್ಯಾತ್ಮಿಕತೆಯನ್ನು ಆರನೇ ಮೆಟ್ಟಿಲನ್ನಾಗಿ - ಭಗವಗ್ದೀತಯನ್ನು ಆಧುನಿಕ ವ್ಯಕ್ತಿತ್ವ ವಿಕಾಸ ಪರವಾಗಿ ವಿವರಿಸುತ್ತ - ವಿಜಯಕ್ಕೆ ಆರನೇ ಮೆಟ್ಟಿಲು.

"ಭಗವದ್ಗೀತೆ? ಈ ಪೆಸರು ಎಲ್ಲಿಯೋ ಕೇಳಿದಂತಿದೆಯಲ್ಲ" ಎಂಬ ಸ್ಥಿತಿಯೆಂದ - ಮುಂದಿನ ಪೀಳಿಗೆಯನ್ನು ಪರಿರಕ್ಷಿಸಿಕೂಳ್ಳುವುದಕ್ಕೋಸ್ಕರ...