• Vastu Bhoomi Kannada
  • fb
  • Share on Google+
  • Pin it!
 • ವಾಸ್ತು ಭೂಮಿ

  Vastu Bhoomi Kannada

  Pages: 260
  Language: Kannada
  Rating
  0 Star Rating: Recommended
  0 Star Rating: Recommended
  0 Star Rating: Recommended
  0 Star Rating: Recommended
  0 Star Rating: Recommended
  Be the first to vote
  0 Star Rating: Recommended
  0 Star Rating: Recommended
  0 Star Rating: Recommended
  0 Star Rating: Recommended
  0 Star Rating: Recommended
  '0/5' From 0 premium votes.
Description

ವಾಸ್ತುಶಾಸ್ತ್ರ ರಹಸ್ಯಗಳನ್ನು ಎಲ್ಲರಿಗೂ ಅರ್ಥವಾಗುವ ಸರಳವಾದ ಭಾಷೆಯಲ್ಲಿ ಸುಮಾರು 300 ವಾಸ್ತು ನಮೂನೆ ರೇಖಾ ಚಿತ್ರಗಳೂಂದಿಗೆ ಮೂಡಿಬಂದಿರುವ ಮೊಟ್ಟೆ ಮೊದಲನೆಯ ಕನ್ನಡ ವಾಸ್ತು ನಿಘಂಟು - 'ವಾಸ್ತುಭೂಮಿ'.

* * *

ವಾಸ್ತುಭೂಮಿ ಒಂದು ಸಲ ಓದಿ ಪಕ್ಕಕ್ಕೆ ಇಡುವ ಪುಸ್ತಕವಲ್ಲ. ಯಾವತ್ತಿಗೂ ಊಪಯೋಗಕರವಾದದ್ದು. ಭದ್ರವಾಗಿ ಇಟ್ಟುಕೂಳ್ಳಬೇಕಾದದ್ದು. ಈ ಪುಸ್ತಕವನ್ನು ಒಂದೇ ಬಾರಿಗೆ ಏಕಬಿಗಿಯಾಗಿ ಓದಬೇಡಿ. ವಿಷಯವನ್ನು ಅಭ್ಯಸಿಸುತ್ತ ಸಾವಧಾನವಾಗಿ, ಸ್ವಾನುಕೂಲವಾಗಿ ಪ್ರತಿ ದಿನವೂ ಅರ್ಧಗಂಟಿ ಓದಿಕೂಂಡರೆ ಸಾಕು. ಇದರಲ್ಲಿ ನಿಕ್ಷಿಪ್ತವಾಗಿರುವ ಅನೇಕ ಅಮೂಲ್ಯ ವಾಸ್ತು ವಿಷಯದ ಪರಿಜ್ಞಾನವು, ವಿಶೇಷಗಳು ನಿಮ್ಮ ಜೀವಿತಾಂತವೂ ಮರೆಯಲಾರದಾಗಿ ನಿಂತುಹೋಗುವ ಅವಕಾಶವಿದೆ.

- ದಂತೂರಿ ಪಂಡರಿನಾಥ್