• Odu Ekagrathe
    • fb
    • Share on Google+
    • Pin it!
  • ಓದು - ಏಕಾಗ್ರತೆ

    Odu Ekagrathe

    Pages: 136
    Language: Kannada
    Rating
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    Be the first to vote
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    '0/5' From 0 premium votes.
Description

- ಕೆಲ ವಿದ್ಯಾರ್ಥಿಗಳಿಗೆ ಓದುವುದೆಂದರಿ ಬೇಸರ ಯಾಕೆ?

- ಕೆಲವರಿಗೆ ಬುದ್ಧಿವಂತಕೆ ಇದ್ದೂ, ಜಾಸ್ತಿ ಅಂಕ ಗಳಿಸಲಾಗುವುದಿಲ್ಲವೇಕೆ?

- ಕೆಲವರಿಗೆ ಓದಿನ ಮೇಲೆ ಏಕಾಗ್ರತೆ ಉಂಟಾಗುವುದಿಲ್ಲ, ಯಾಕೆ?

- ಕೆಲವರಿಗೆ ಒಂದೆ ಒಂದು ವಿಷಯದಲ್ಲಿ ಕಮ್ಮಿ ಅಂಕ ಬಿದ್ದು, ಊಳಿದೆಲ್ಲ ವಿಷಯಗಳಲ್ಳಿ ಬೆನ್ನಾಗಿಯೇ ಅಂಕಗಳು ಬೀಳುತ್ತವಲ್ಲ, ಯಾಕಿ?

ಹೇಗ ಓದಬೇಕು, ಯಾವಾಗ ಓದಬೇಕು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಯಾಕೆ ಓದಬೇಕು ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿ - ವಿದ್ಯಾರ್ಥಿನಿಗೂ, ಆವರ ತಂದೆ -ತಾಯಿಗೂ ಗೂತ್ತಿರಬೇಕು. ಆ ವಿಷಯವನ್ನು ಗಮನದಲ್ಲಿರಿಸಿಕೂಂಡೇ, ಖ್ಯಾತ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ರಚಿಸಿದ ಕೃತಿಯಿದು. ಕೇವಲ ವಿದ್ಯಾರ್ಥಿಗಳಷ್ಟೇ ಆಲ್ಲ, ಆವರ ತಂದೆ -ತಾಯಿ ಕೂಡ ಓದಲೇಬೇಕಿರುವ ಪುಸ್ತಕ. ಇಪ್ಪತ್ನಾಲ್ಕರ ಪ್ರಾಯದಲ್ಲಿ ತಿಂಗಳಿಗೆ ಲಕ್ಷ ರೂಪಾಯಿ ಸಂಬಳ ಸಂಪಾದಿಸುವ ಮಟ್ಟಿಕ್ಕೆ,ಒಬ್ಬ "ವಿದ್ಯಾರ್ಥಿ"ಯನ್ನು ತಯಾರುಮಾಡಿದ ಲೇಖಕ, ತನ್ನ ವಿಚಾರಗಳನ್ನು, ಸ್ವಾನುಭವವನ್ನೂ ಆಳವಡಿಸಿ ಬರೆದ ಈ ಕೃತಿ, ಪ್ರತಿಯೊಬ್ಬ ತಂದೆ -ತಾಯಿ ತಮ್ಮ ಸಂತಾನಕ್ಕೆ ನೀಡಬಹುದಾದ ಅತ್ಯುತ್ತಮ ಊಡುಗೊರೆ.

Yandamoori Veerendranath, a Chartered Accountant, Writer and personality development motivator, ಸೊಗಸಾದ ಊದಾಹರಣೆಗಳೋಂದಿಗೆ, ಸುಲಭಗ್ರಾಹ್ಯ ಕೃಲಿಯಲ್ಲಿ ಬರೆದಿರುವ ಈ ಪುಸ್ತಕವನ್ನು ಓದಿದ ನಂತರ, ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಸಿನಲ್ಲಿ ಉಂಟಾಗುವ ಭಾವನೆ ಒಂದೇ - "ಓದುವುದು ಕಷ್ಟವಲ್ಲ, ಇಷ್ಟ."

- ಪ್ರಕಾಶಕರು