• Obba Manasika Vyadhigrasthina Atmakatha - free
  • A small request. Just a few seconds. Click any button here to share your Telugu eBook store Kinige.com with your friends & family. Thank you.
    • fb
    • Share on Google+
    • Pin it!
    Ebook Hide Help
  • ಒಬ್ಬ ಮಾನಸಿಕ ವ್ಯಾಧಿಗ್ರಸ್ಥನ ಆತ್ಮಕಥ (free)

    Obba Manasika Vyadhigrasthina Atmakatha - free

    Author:

    Pages: 96
    Language: Kannada
    Rating
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    Be the first to vote
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    '0/5' From 0 premium votes.
Description

ಈ ಪುಸ್ತಕದ ರಚನೆಕಾರರು ನನಗೆ ಕಳೆದ ಏಳು ವರ್ಷಗಳಿಂದ ಗೊತ್ತು. ರಚನೆಕಾರರು ನನ್ನನ್ನು ಈ ಪುಸ್ತಕವನ್ನು ಓದಿ, ಈ ಪುಸ್ತಕಕ್ಕೆ ಮೊದಲ ಮಾತು ಬರೆಯಿರಿ ಎಂದು ತಾನು ಬರೆದ ಪ್ರತಿಯನ್ನು ನನಗೆ ಕೊಟ್ಟಾಗಲೇ ಆತನು ಹೇಳಿಕೊಳ್ಳುವಂತಹ ಸ್ಪಷ್ಟವಾದ ಮಾನಸಿಕ ಪರಿಸ್ಥಿತಿಯಲ್ಲಿ ಇದ್ದ. ನನಗೆ ಈ ಪುಸ್ತಕದಲ್ಲಿಯೂ ಅವೇ ಲಕ್ಷಣಗಳು ಕಾಣಿಸಿವೆ. ನಿಸ್ಸಂದೇಹವಾಗಿ ಈ ಪುಸ್ತಕದಿಂದ ರಚನೆಕಾರ ನಮಗೆ ಬಹಳ ಒಳ್ಳೆಯ ಸಮಾಚಾರವನ್ನು ಕೊಟ್ಟಿದ್ದಾನೆ.

ಮಾನಸಿಕ ಆರೋಗ್ಯದ ಬಗ್ಗೆ ಚರ್ಚಿಸಲು, ಬಹಳ ಜನ ಇಂದಿಗೂ ನಾಚಿಕೆ, ಭಯ, ಅವಮಾನವೆಂದು ಭಾವಿಸುತ್ತಾರೆ. ಅಂತಹ ಸಮಯದಲ್ಲಿ ಈ ಪುಸ್ತಕ ನಮಗೆ ಅನುಕೂಲಕರವಾಗಿ, ಅರ್ಥ ಬದ್ಧವಾಗಿ ವಾಸ್ತವವನ್ನು ಗ್ರಹಿಸುವ ಜ್ಞಾನವನ್ನು ಕೊಡುತ್ತಿದೆ.ಭಾರತದಲ್ಲಿ ಪ್ರಜೆಗಳಿಗೆ ಮಾನಸಿಕ ಆರೋಗ್ಯದ ಬಗ್ಗೆ ತಿಳುವಳಿಕೆಯನ್ನು ಕೊಟ್ಟು ಅವರಿಗೆ ಸಹಾಯ ಮಾಡಲು ರಚನೆಕಾರ ತನ್ನ ಸಮಯವನ್ನು ಇದಕ್ಕಾಗಿ ವಿನಿಯೋಗಿಸಿದ್ದಾನೆಂದು ನನ್ನ ನಂಬಿಕೆ. ಮಾನಸಿಕ ರೋಗಿಯ ಆಲೋಚನೆಯಿಂದ ನೋಡಿದರೆ ಈ ಪುಸ್ತಕ ಬಹಳ ಬೆಲೆಬಾಳುವಂತಹುದು. ಏಕೆಂದರೆ, ಸೈಜೋಫ್ರಿನಿಯಾ ಎಂಬ ರೋಗವು ನಮ್ಮನ್ನು ಎಂತಹ ವೇದಸಿಗೆ ಗುರಿ ಮಾಡುತ್ತದೆ ಎಂದು ನಮಗೆ ಹೊಸದಾಗಿ ತಿಳಿಯುತ್ತದೆ. ಭಾರತದಲ್ಲಿ ಮಾನಸಿಕ ಆರೋಗ್ಯ ಪರಿರಕ್ಷಣೆಯ ನಾಣ್ಯತೆ, ಸಂಘದಲ್ಲಿ ಈ ರೋಗದಿಂದ ಉತ್ಪತ್ತಿಯಾಗುವ ನಾಚಿಕೆ, ಭಯ, ಅವಮಾನ ಈ ರೋಗಿಗೆ ಸ್ವತಹ ತನ್ನ ಅನುಭವದಿಂದ ವಿವರಿಸಿದ್ದು ಈ ಪುಸ್ತಕದ ದೊಡ್ಡಸ್ತಿಕೆ.