• Manjina Hoovu
  • Ebook Hide Help
    ₹ 30 for 30 days
    ₹ 162
    180
    10% discount
    • fb
    • Share on Google+
    • Pin it!
  • ಮಂಜಿನ ಹೊ

    Manjina Hoovu

    Author:

    Publisher: Sri Sarada Prakasan

    Pages: 108
    Language: Kannada
    Rating
    4 Star Rating: Recommended
    4 Star Rating: Recommended
    4 Star Rating: Recommended
    4 Star Rating: Recommended
    4 Star Rating: Recommended
    '4/5' From 1 votes.
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    '0/5' From 0 premium votes.
Description

ಪರಿಚಯ...

ತೆಲುಗು ಮೂಲ : ಕಾಶಿಭಟ್ಲ ವೇಣುಗೋಪಾಲ್

ತನ್ನ ಬಗ್ಗೆ ಹೆಚ್ಚೇನು ಹೇಳಲಿಷ್ಟಪಡದ ನಿಗರ್ವಿಗಳು ಕಾಶೀಭಟ್ಲ ವೇಣುಗೋಪಾಲ್. ಇವರು ಕಳೆದ ದಶಾಬ್ದದ ತೆಲುಗು ಕಾದಂಬರಿ ಸಾಹಿತ್ಯದಲ್ಲಿ ಒಂದು ಪ್ರಭಂಜನವನ್ನ ಸೃಷ್ಟಿಸಿದವರು. ಮತ್ತೆ ತಮ್ಮ ಅದೇ ವರಸೇಯನ್ನೆ ಮುಂದುವರೆಸುತ್ತಾ ವಿಭಿನ್ನ ವಿಷಯಗಳನ್ನ ಎತ್ತಿಕೊಂಡು ತಮ್ಮದೇ ಆದ ವಾದಗಳನ್ನು ಮಂಡಿಸುತ್ತಿರುವರು. ಅವರ ಕಾದಂಬರಿ 'ತಪನ' 'ತಾನಾ' ಪ್ರಶಸ್ತಿ ಗಳಿಸಿದೆ. ಅಲ್ಲಿಯವರೆಗೆ ಯಾರೂ ಕೈಗೆ ತೊಗೊಳ್ಳಲಾರದ ವಿಷಯಗಳನ್ನು ತಮ್ಮ ಇತಿವೃತ್ತಕ್ಕೆ ಸೇರಿಸಿ ತಮ್ಮ ಕಾದಂಬರಿಗಳಿಗೊಂದು ಹೊಸ ಆಯಾಮ ಕೊಟ್ಟಿದ್ದಾರೆ. ಸ್ವತ: ಕವಿಯು ಹೌದು. ಕಥಾ ಸಂಕಲನಗಳನ್ನು ಹೊರತಂದಿದ್ದಾರೆ. ಬಹುಮುಖೀಯ ಪರಿಜ್ಞಾನವುಳ್ಳ ವೇಣುಗೋಪಾಲ್ ರವರು 'ಎಲೆ ಮರೆಯ ಕಾಯಿ' ಯಂತೆ ತಮ್ಮ ಗೊಡಿನಲ್ಲಿರ ಬಯಸುತ್ತಾರೆ. ಆದರೇ ತಮ್ಮ ಬರಹಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಬಾಹಾಟಾವಾಗಿಯೂ ಮತ್ತು ನೇರವಾಗಿ ನಾಟುವಂತೆ ಹೇಳುತ್ತಾರೆ.

'ಮಂಜಿನ ಹೊ' ಸಹ ಒಂದು ವಿವಾದಾತ್ಮಕ ವಿಷಯದ ಬಗ್ಗೆ ಅವರ ನಿಲುವನ್ನು ಸಾರುವ ಕಾದಂಬರಿ. ಇದರಲ್ಲಿ ಮಾನವೀಯ ಸಂಬಂಧಗಳ ಬಗ್ಗೆ ಅವರ ಅನಿಸಿಕೆಗಳು ಎಷ್ಟೋ ಆಳವಾಗಿ ಕಂಡು ಬಂದು ಪಾಠಕರನ್ನು ತಮ್ಮೆಡೆ ಕರೆದೊಯ್ಯುತ್ತವೆ. ಮತ್ತೊಮ್ಮೆ ಪರಿಶೀಲನೆಯ ಒರೆಗೆ ಹಚ್ಚುತ್ತವೆ. ಒಂದು ವಿಭಿನ್ನ ವಿಷಯದ ಮೇಲೆ ಅವರು ಬರೆದ ವಿಲಕ್ಷಣ ವಿಡಂಬನೆ ಈ 'ಮಂಜಿನ ಹೂ'

ಕನ್ನಡಕ್ಕೆ : ಚಂದಕಚೆರ್ಲ ರಮೇಶ್ ಬಾಬು

ಕರ್ನಾಟಕ ಬ್ಯಾಂಕ್ ನಲ್ಲಿ ಕಳೆದ ಮೂವತ್ತು ವರ್ಷಗಳಿಂದ ಸೇವೆ ಸಲ್ಲಿಸಿದ ರಮೇಶ್ ಬಾಬು ರವರಿಗೆ ಸಾಹಿತ್ಯ ಸೇವೆ ಒಂದು ಹವ್ಯಾಸ. ಅವರಿಗೆ ಪ್ರವೇಶವಿರುವ ತೆಲುಗು ಮತ್ತು ಕನ್ನಡ ಭಾಷಗಳಲ್ಲಿ ಆಗಾಗ ಕೈಯಾಡಿಸುತ್ತಾ ತಮ್ಮ ಇರುವನ್ನು ತೋರಿಸುತ್ತಾರೆ. ಅನುವಾದ ಅವರಿಗಿಷ್ಟವಾದ ಒಂದು ಪ್ರಕ್ರಿಯೆ. ಕನ್ನಡ ನಿಯತ ಕಾಲಿಕೆಗಳಲ್ಲಿ ಹತ್ತು ಕತೆಗಳವರೆಗೂ ಪ್ರಕಟವಾಗಿವೆ. ಕೆಲ ಲಘುಬರಹಗಳು ಪ್ರಕಟವಾಗಿವೆ. 'ಮನದರ್ಪಣ' 'ಅನಿಸಿದ್ದೆಲ್ಲಾ ಅಕ್ಷರದಲ್ಲಿ' ಎನ್ನುವ ಕವನ ಸಂಕಲನಗಳನ್ನ ಬಿಡುಗಡೆ ಮಾಡಿದ್ದಾರೆ. ಏ 'ಮನ್ಜಿನ ಹೂ' ಕಾದಂಬರಿ ಸುಧಾ ಪತ್ರಿಕಯಲ್ಲಿ ಧಾರಾವಾಹಿಯಾಗಿ ಬಂದಿದೆ.

For the Telugu Version of this novel, click here.

Preview download free pdf of this Kannada book is available at Manjina Hoovu