• Kabandabaahu
  • Ebook Hide Help
    ₹ 30 for 30 days
    ₹ 63
    70
    10% discount
    • fb
    • Share on Google+
    • Pin it!
  • ಕಬಂಧ ಬಾಹು

    Kabandabaahu

    Author:

    Pages: 112
    Language: Kannada
    Rating
    5 Star Rating: Recommended
    5 Star Rating: Recommended
    5 Star Rating: Recommended
    5 Star Rating: Recommended
    5 Star Rating: Recommended
    '5/5' From 1 votes.
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    '0/5' From 0 premium votes.
Description

ಇದರಲ್ಲಿನ ಕೊತ್ತಪಲ್ಲಿ - ಪೆದ್ದಪಲ್ಲಿಗಳಲ್ಲಿನ ವ್ಯಾಜ್ಯಗಳು ಎಷ್ಟು ಮಂದಿ ಮುಗ್ದರ ಪ್ರಾಣಗಳನ್ನು ಬಲಿಗೊಂಡಿವೆಯೋ ಓದುಗನ ಮನಸ್ಸು ಕದಲುವಂತೆ ತೋರಿದ್ದಾರೆ. ಹಗೆ, ಸೇಡು ಎಂಬ ಸುಳಿಗಳಲ್ಲಿಸಿಕ್ಕ ಈ ಎರಡೂ ಹಳ್ಳಿಗಳು ಎರಡೂ ತುದಿಗೆ ಹೊರಗೆ ಹೇಗೆ ಹೊರಬಿದ್ದವೋ, ಕತೆ ಸುಖಾಂತವಾದ ರೀತಿ ತಿಳಿಸುತ್ತದೆ.ಕಥಾ ನಾಯಕ ರಾಮ ಪಾತ್ರವನ್ನು ರೂಪಿಸಿದ ರೀತಿ ಈ ಕಥೆಗೆ ಪ್ರಾಣ, ರಾಯಲಸೀಮಾ ದ್ವೇಷಗಳ ಕುರಿತು ಸಂಪೂರ್ಣ ಅರಿವುಳ್ಳ ಮಲ್ಲಾರೆಡ್ಡಿ ಈ ಕತೆಯಲ್ಲಿನ ಪಾತ್ರಗಳನ್ನು ಸಂದರ್ಭಗಳನ್ನು ಸಜೀವವಾಗಿ ಇರುವಂತೆ ಎಚ್ಚರ ವಹಿಸಿದ್ದಾರೆ. ಈ ಕಾರಣದಿಂದಲೂ, ಭಾಷೆ ಸರಳವಾಗಿಇರೋದರಿಂದಲೂ ಓದುಗರನ್ನು ಕೊನೆವರೆಗೆ ಒಂದೇ ಧಾಟಿಯಲ್ಲಿ ಓದುವಂತ ಈ ಕಥ ಕಟ್ಟಿಹಾಕುತ್ತದೆ. ಒಂದು ಸಂದರ್ಭದಲ್ಲಿ ಕಥಾನಾಯಕನಾದ ರಾಮು ವ್ಯಾಜ್ಯಗಳ ಪರಿಣಾಮದಿಂದ ಬೇಸರಗೊಂಡು ತನ್ನ ವಕೀಲಿ ವೃತ್ತಿಗೆ ವಿದಾಯ ಹೇಳಿದಾಗ, ಅವನ ಪತ್ನಿ ನೀರಜಾ ಸಮಯಸ್ಫೂರ್ತಿಯನ್ನು ಪ್ರಬುದ್ಧತೆಯನ್ನು ಪ್ರದರ್ಶಿಸಿ, ಅದನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ ರೀತಿ ಕತೆಗೆ ಹೈಲೈಟಾಗಿ ಹೇಳಬಹುದು. ವ್ಯಾಜ್ಯಗಳು ಸದ್ದಡಗಿದ ನಂತರ ಹೊಸದಾಗಿ ನಿಲ್ಬಿಸಿದ ಮೈಲವರಂ ರಿಸರ್ವಾಯರ್ ಪೆದ್ದಪಲ್ಲಿ ಜನರಲ್ಲಿ ದೊಡ್ಡ ಬದಲಾವಣೆ ತರುತ್ತದೆ. ಆ ನೀರಿನಿಂದ ಪೆದ್ದಪಲ್ಲಿ ರೈತರು ಎರಡು ಋತುಗಳ ಬೆಳೆಸಿಕೊಳ್ಳುತ್ತಾ ಸುಖಮಯ ಬದುಕಿಗೆ ಅಭ್ಯಸ್ತಗೊಂಡರು. ಅವರು ಪುನಃ ಗ್ಯಾಂಗೋಗಳ ಗೊಡವೆಗೆ ಹೋಗರು ಅಂದ್ರೆ ಹೋಗುವುದಿಲ್ಲ.

Preview download free pdf of this Kannada book is available at Kabandabaahu
Comment(s) ...

I'm the author of Telugu book. I know to read Kannada also. The translation by Kasturi is excellent . She did Justice to the original text. Though this book is a fiction , the circumstances are realistic and once prevailed in Rayalaseem.
Thank you.
Mallareddy Thodime