• Apastambiya Yajusha Purva Prayoga
  • Ebook Hide Help
    ₹ 30 for 30 days
    ₹ 63
    70
    10% discount
    • fb
    • Share on Google+
    • Pin it!
  • ಆಪಸ್ತಂಬೀಯ ಯಾಜುಷ ಪೂರ್ವ ಪ್ರಯೋಗಃ

    Apastambiya Yajusha Purva Prayoga

    Pages: 191
    Language: Kannada
    Rating
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    Be the first to vote
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    '0/5' From 0 premium votes.
Description

ಸನಾತನ ಧರ್ಮಕ್ಕೆ ವೇದವು ಮೂಲಾಧಾರ ಗ್ರಂಥ ವೆಂದು ತಿಳಿಯಬೇಕು.ಧರ್ಮವನ್ನು ಪ್ರತಿಪಾದನೆ ಮಾಡುವ ವೆದವು ಮನುಷ್ಯ ಜೀವನವನ್ನೂ ಸಹ ಧರ್ಮ,ಮುಕ್ತಿ ಮಾರ್ಗದವನ್ನು ಸೇರುವಂತೆ ನಿರ್ಣಯಿಸುತ್ತದೆ.ಪ್ರತಿಮನುಷ್ಯನೂ ಜೀವನ ಪ್ರಾರಂಭದಿಂದ ಅಂತ್ಯದವರೆಗೂ ತನ್ನ ಜೀವನ ಸುಖಕ್ಕಾಗಿ ಸಂಸ್ಕಾರ ಮಾರ್ಗದಲ್ಲಿ ನಡಿಯಬೇಕು.ತಾನು ಮಾಡುವ ಸಂಸ್ಕಾರ ಪದ್ಧತಿ ಶಾಸ್ತ್ರಾನುಸಾರವಾಗಿ ಇರಬೇಕು.ಶಾಸ್ತ್ರ ಪದ್ಧತಿಯಲ್ಲಿ ಕರ್ಮಾನುಷ್ಠಾನ ಮಾಡುವ ಗ್ರಂಥಗಳು ಆ ಯಾ ಗೃಹ್ಯಸೂತ್ರವನು ಅವಲಂಬಿಸಿ ಇರುತ್ತದೆ.ಈ ರೀತಿಯಾಗಿ ಆಪಸ್ತಂಬಗೃಹ್ಯಸೂತ್ರದ ಆಧಾರವಾಗಿ ಈ ಗ್ರಂಥವು ಬರೆಯಲಾಗಿದೆ.

ಗ್ರಂಥದಲ್ಲಿ ವಿಶೇಷವಾಗಿ ಮಂತ್ರ,ಸ್ವರಗಳನ್ನು ತಪ್ಪಿಲ್ಲದೆ ಆದಷ್ಟು ಸರಿಪಡಿಸಲಾಗಿದೆ.ಮಂತ್ರ ಅನುವಾಕಗಲನ್ನು ಸಂಪೂರ್ಣವಾಗಿ ಮುದ್ರಿಸಲ್ಪಟ್ಟಿದೆ.ಪ್ರಯೊಗ ಮಾಡಿಸುವವರಿಗೆ ಎಲ್ಲಿಯು ಸಂಶಯಬರದಂತೆ ಸೂತ್ರಗಳನ್ನು ಹಾಕಲಾಗಿದೆ.

ಈ ರೀತಿಯಾಗಿ ವೈದಿಕರಿಗೆ ಈ ಕಾಲಕ್ಕೆ ಅನುಕೂಲವಾಗುವಂತೆ ಈ ಪದ್ದತಿಯಲ್ಲಿ ಸೇರುವಂತೆ ಅತ್ಯಲ್ಪ ಮೂಲ್ಯದಲ್ಲಿ ಗ್ರಂಥವನ್ನು ತಲಿಪಿಸುತ್ತಿದ್ದೇನೆ.

Preview download free pdf of this Kannada book is available at Apastambiya Yajusha Purva Prayoga